ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವುದು ಹೇಗೆ? ಭಾಗ -1 ಉದಾಹರೆಗಾಗಿ:- 1.ಟಮೋಟೋವನ್ನೂ🍅 ವರ್ಷದಲ್ಲಿ ನಾಲ್ಕರಿಂದ ಐದು ಬಾರಿ ಬೆಳೆಯಬಹುದು. ಹೆಚ್ಚು ಅಂದರೆ ಎರಡು ಸಲ ಒಳ್ಳೆ ರೇಟ್ ಆದಾಯ ಸಿಗಬಹುದು. ಅದ್ದರೆ ಅದೇ ಟೊಮೇಟೊವನ್ನೂ ಕಡಿಮೆ ಬೆಲೆ ಇದ್ದಾಗ ರೋಡಲ್ಲಿ ಚಲ್ಲಿ ಬೆಂಬಲ ಬೆಲೆ ಬೇಕು ಅಂತ ಕುರೋ ಬದಲು ಅದೇ ಟೊಮೆಟೊವನ್ನ 🍅 ಸಾಸ್/ಕೇಚಪ್,ಮಾಡಿ ಮಾರಾಟ ಮಾಡಿದರೆ ಲಾಭ 5 ಪಟ್ಟು ಹೆಚ್ಚು ಸಿಗಬಹುದು. ರೈತರು ಸಹಾ ಹತ್ತಾರು ಜನಗಳಿಗೆ ಕೆಲಸ ಕೋಟಂತಗುತದೆ. 2. ಆಲೂಗಡಡೆಯನ್ನು ಬೆಳೆ ಬೆಳೆದ ರೈತರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದಾಗ ಪೊಟಾಟೋ 🥔 ಚಿಪ್ಸ್ ಮಾಡಿ ಪ್ಯಾಕ್ನಲ್ಲಿ ಮಾರಾಟ ಮಾಡಿದರೆ ಅತೀ ಹೆಚ್ಚು ಲಾಭ. 3. ಮೆಣಸಿನಕಾಯಿ 🌶️ ಬೆಳೆ ಬೆಳೆದ ರೈತರು ಚಿಲ್ಲಿ ಸಾಸ್ ಮಾಡಿ ಮಾರಾಟ ಮಾಡಬಹದಾಗಿದೆ. 4. ಮಾವಿನಕಾಯಿ 🥭 ಬೆಳೆ ಬೆಳೆದ ರೈತರು ಉಪ್ಪಿನಕಾಯಿ ಪಾಕ್ ಮಾಡಿ ಮಾರಾಟ ಮಾಡಬಹುದು. ಅಥವಾ ಮಂಗೊ 🥤 🧃 ಜ್ಯೂಸ್ ಮಾಡಿ ಮಾರಾಟ ಮಾಡಬಹುದು. 5. ತೆಂಗು ಬೆಳೆ 🥥 ಬೆಳೆದ ರೈತರು ಕೊಬ್ಬರಿ ಮಾಡಿ ಕೊಬ್ಬರಿ ಎಣ್ಣೆ ತಯಾರು ಮಾಡಿ ಮಾರಾಟ ಮಾಡಬಹುದು. 6. ಕಡಲೆಕಾಯಿ ಬೆಳೆ ಬೆಳೆದ ರೈತರು ಕಡಲೆ ಎಣ್ಣೆ ತಯಾರು ಮಾಡಿ ಮಾರಾಟ ಮಾಡಬಹುದು. 7. ಭತ್ತ 🌾 ಬೆಳೆದ ರೈತರು ಅಕ್ಕಿ ಪ್ಯಾಕೆಟ್ ಮಾಡಿ ಮಾರಾಟ ಮಾಡಬಹುದು ಅಥವಾ ಅಕ್ಕಿ ಹಿಟ್ಟು ಮಾಡಿ ಮಾರಾಟ ಮಾಡಬಹುದು. 8. ಕಬ್ಬು ಬೆಳೆದ ರೈತರು ಬೆಲ್ಲ ...
ಆಧುನಿಕ ಕೃಷಿ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿ|ಸಾವಯವ ಕೃಷಿ ಮತ್ತು ಕೃಷಿ ಯಂತ್ರ ಉಪಕರಣಗಳು|ಕೃಷಿ ಮಾಹಿತಿ ಕೇಂದ್ರ
ಕೃಷಿ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿ|ಸಾವಯವ ಕೃಷಿ ಮತ್ತು ಕೃಷಿ ಯಂತ್ರ ಉಪಕರಣಗಳು|ಕೃಷಿ ಮಾಹಿತಿ ಕೇಂದ್ರ|ಬೀತನೆ ಬೀಜ|ಸಾವಯುವ ರಸಗೊಬ್ಬರ|